Thursday, 9 April 2026

ಪ್ರಸೂತಿ ಸೌಲಭ್ಯ ಮಸೂದೆಯನ್ನು ಕುರಿತು ಡಾ. ಬಿ. ಆರ್. ಅಂಬೇಡ್ಕರ್

*ಪ್ರಸೂತಿ ಸೌಲಭ್ಯ ಮಸೂದೆಯನ್ನು ಕುರಿತು

ಡಾ. ಬಿ. ಆರ್. ಅಂಬೇಡ್ಕರ್: ಮಾನ್ಯರೆ, ಈ ವಿಧೇಯಕದ ಪ್ರಥಮ ವಾಚನವನ್ನು ಅನು ಮೋದಿಸಲು ನಾನು ನಿಂತಿರುವೆನು. ಹಾಗೆ ಮಾಡುವಾಗ. ಈ ವಿಧೇಯಕದ ವಿರುದ್ಧ ಚರ್ಚೆಯಲ್ಲಿ ಎತ್ತಲಾದ ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕೆಂದಿದ್ದೇನೆ. ವಿಧೇಯಕದ ವಿರುದ್ಧ ಮಾತನಾಡುತ್ತ ಸನ್ಮಾನ್ಯ ಸದಸ್ಯರು ಮೊದಲು ಕಾರ್ಮಿಕರ ಪರಿಹಾರ ಕಾನೂನು ಪ್ರಕಾರ ನಾವು ತಿಳಿದುಕೊಳ್ಳು ವಂತೆ ಇದೇನು ಒಂದು ಅಪಘಾತವಲ್ಲವೆಂಬುದನ್ನು ಎತ್ತಿ ತೋರಿಸಿದರು; ಆದ್ದರಿಂದ ಕಾರ್ಮಿಕ ಪುರುಷರ ಪರಿಹಾರ ಕಾನೂನಿನ ತತ್ವವನ್ನು ಪ್ರಸಕ್ತ ವಿಧೇಯಕದ ಲಾಭವನ್ನು ಪಡೆಯುವ ಮಹಿಳೆಯರಿಗೆ ಅನ್ವಯಿಸತಕ್ಕದ್ದಲ್ಲ ಎಂದೂ ನುಡಿದರು. ಮಾನ್ಯರೆ, ಇದು ಅಪಘಾತವಲ್ಲ ಎಂಬುದನ್ನು ನಾನೂ ಒಪ್ಪುತ್ತೇನೆ. ಆದರೆ ಇದರಿಂದ ಸೂಚಿತವಾದ ವಿಧೇಯಕದಲ್ಲಿ ಮಹಿಳೆಯರಿಗೆ ದೊರಕಬೇಕೆಂದು ಬಯ ಸಿರುವ ಲಾಭವು ಅವರಿಗೆ ಪ್ರಾಪ್ತವಾಗಕೂಡದು ಎಂಬರ್ಥವೇನೂ ಆಗುವುದಿಲ್ಲ. ಈ ವಿಧೇಯಕದ ಹಿಂದಿನ ತತ್ವವು ಪಕ್ಷಪಾತದ್ದಾಗಿದೆ. ತಾಯಿಗೆ ಪ್ರಸೂತಿಗಿಂತ ಮೊದಲಿನ ಪರಿಸ್ಥಿತಿಯು, ಅನಂತರ ಮಗುವನ್ನು ಬೆಳೆಸುವುದು ಇವು ಈ ವಿಧೇಯಕದಲ್ಲಿ ಮಹತ್ವದ ಅಂಶವಾಗಿದೆಯೆಂಬ ಸೂಚನೆಯು ಸರ್ವಸಮ್ಮತವಿದೆಯೆಂದು ನಾನು ಸಂಪೂರ್ಣವಾಗಿ ನಂಬುವೆ. ಈ ಸೂಚನೆಯನ್ನು ಯಾರೂ ತಿರಸ್ಕರಿಸುವುದಿಲ್ಲವೆಂಬುದೂ ನನ್ನ ಅನಿಸಿಕೆ. ಆದ್ದರಿಂದ ಮಾನ್ಯರೆ, ರಾಷ್ಟ್ರದ ಹಿತದ ದೃಷ್ಟಿಯಿಂದ ತಾಯಿಯು ಪ್ರಸೂತಿಗಿಂತ ಮೊದಲು ಹಾಗೂ ಅನಂತರ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ಅವಶ್ಯವಿದೆ; ಇದೇ ತತ್ವದ ಮೇಲೆ ಈ ವಿಧೇಯಕದ ತತ್ವವೂ ನಿಂತಿದೆ. ಮಾನ್ಯರೆ, ಹೀಗಿರುವುದರಿಂದ ಇದರ ಭಾರವನ್ನು ಬಹಳಷ್ಟು ಸರಕಾರವೇ ವಹಿಸಿಕೊಳ್ಳಬೇಕೆಂಬುದನ್ನು ನಾನು ಒಪ್ಪಿಕೊಳ್ಳಬೇಕಾಗುತ್ತದೆ. ನಾನು ಈ ಸತ್ಯಸಂಗತಿಗೆ ಅನುಮತಿ ನೀಡುವೆ, ಏಕೆಂದರೆ ಜನತೆಯ ಕಲ್ಯಾಣವು ಪ್ರಾಥಮಿಕವಾಗಿ ಸರಕಾರಕ್ಕೆ ಸಂಬಂಧಿಸಿದೆ. ಪ್ರಸೂತಿಯ ಸೌಲಭ್ಯಕ್ಕಾಗಿ ಕೆಲವೊಂದು ವೆಚ್ಚವನ್ನು ಸಂಗ್ರಹಿಸಿದ್ದನ್ನು ಸಾಮಾನ್ಯವಾಗಿ ಎಲ್ಲ ದೇಶಗಳಲ್ಲಿ ನೀವು ಕಾಣಬಹುದು. ಹೀಗಿರುವಾಗ ಮಾನ್ಯರೆ, ಇಂಥ ಪರಿಸ್ಥಿತಿಗಳಲ್ಲಿ ಮಹಿಳೆಯರನ್ನು ಕೆಲಸಕ್ಕಾಗಿ ನೇಮಿಸಿಕೊಂಡ ಯಜಮಾನ ಇಂಥ ಸೌಲಭ್ಯಗಳನ್ನು ಮಾಡಿಕೊಡುವ ಹೊಣೆಗಾರಿಕೆಯಿಂದ ಸಂಪೂರ್ಣ ಮುಕ್ತನಾಗಿರುವನು ಎಂಬುದನ್ನು ನಾನು ಒಪ್ಪಿಕೊಳ್ಳಲು ಸಿದ್ಧನಿಲ್ಲ; ಇದಕ್ಕೆ ಕಾರಣವೂ ಇದೆ. ಕೆಲವೊಂದು ಉದ್ಯಮಗಳಲ್ಲಿ ಮಾಲಿಕನು ಹೆಣ್ಣಾಳುಗಳನ್ನು ನೇಮಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ; ಗಂಡಾಳು ನೇಮಿಸಿಕೊಂಡಾಗ ಸಿಗುವ ಲಾಭಕ್ಕಿಂತಲೂ ಹೆಚ್ಚು ಲಾಭವು ಹೆಣ್ಣಾಳು ನೇಮಿಸಿಕೊಂಡಾಗ ಮಾಲಿಕನಿಗೆ ದೊರೆಯುತ್ತದೆ. ಗಂಡಾಳುಗಳ ನೇಮಕಕ್ಕಿಂತಲೂ ಅದೇ ಪ್ರಮಾಣದಲ್ಲಿ ಹೆಣ್ಣಾಳು ಇರುವಾಗ ಬಹಳಷ್ಟು ಲಾಭವು ಮಾಲಿಕನಿಗೆ ಲಭಿಸುವುದು. ಹೀಗಿರುವಾಗ, ಗಂಡಾಳುಗಳ ಬದಲಾಗಿ ಹೆಣ್ಣಾಳು ಗಳನ್ನು ನೇಮಿಸಿಕೊಂಡು ಮಾಲಿಕನು ವಿಶೇಷ ಲಾಭವನ್ನು ಪಡೆಯುತ್ತಿರುವಾಗ, ಕೆಲವು ಮಟ್ಟಿ ಗಾದರೂ ಮಹಿಳೆಯರಿಗೆ ಪ್ರಸೂತಿ ಸೌಕರ್ಯ ದೊರಕಿಸುವಲ್ಲಿ ಮಾಲಿಕನ ಹೊಣೆಗಾರಿಕೆಯಿದೆ ಎಂಬುದು ಸಂಪೂರ್ಣವಾಗಿ ಸಕಾರಣವಾಗಿದೆ. ಪ್ರಸೂತಿ ಸೌಲಭ್ಯದ ವಿಷಯದಲ್ಲಿ ಸರಕಾರಕ್ಕೂ ಸ್ವಲ್ಪ ಹೊಣೆಗಾರಿಕೆ ಇರಲೇಬೇಕೆಂದು ಹೇಳಿದರೂ ಸಹ, ಇಂದಿನ ಪರಿಸ್ಥಿತಿಗಳಲ್ಲಿ ಯಜಮಾನನಿಗೂ ಹೊಣೆ ಗಾರಿಕೆ ಇರಲಿ ಎಂದು ಆಶಿಸುವ ಈ ವಿಧೇಯಕವು ಸಂಪೂರ್ಣವಾಗಿ ತಪ್ಪಾಗಿದೆಯೆಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲವೆಂದು ತಿಳಿಯಬಯಸುವೆ. ಈ ದೃಷ್ಟಿಯಿಂದ ನಾನು ವಿಧೇಯಕವನ್ನು ಅನು ಮೋದಿಸುವೆ.

ಈ ವಿಧೇಯಕವು ಕೇವಲ ಕಾರಖಾನೆಗಳಿಗೆ ಸಂಬಂಧಿಸಿರುವುದೆಂದೂ, ಬೇರೆ ಉದ್ಯಮಗಳಿ ಗಾಗಲಿ ಅಥವಾ ಕೃಷಿ ಉದ್ಯೋಗಕ್ಕಾಗಲಿ ಸಂಬಂಧವಿಲ್ಲವೆಂದೂ ಹೇಳಲಾಗಿದೆ. ಉತ್ತರ ಬಹಳ ಸರಳ ವಾಗಿದೆ. ಯಾವ ಉದ್ಯಮಗಳಲ್ಲಿ ವಿಶೇಷವಾಗಿ ಮಹಿಳೆಯರ ಆರೋಗ್ಯಕ್ಕೆ ಬಾಧಕವಾದ ಪರಿಸ್ಥಿತಿ ಗಳಿವೆಯೋ ಅಂಥವುಗಳಲ್ಲಿ ಈ ತತ್ವವನ್ನು ಅಳವಡಿಸಲಾಗಿದೆ. ಕಾರಖಾನೆಗಳಲ್ಲಿರುವಂತೆ ಕೃಷಿ ಹಾಗೂ ಇನ್ನಿತರ ಉದ್ಯೋಗಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಆರೋಗ್ಯಕ್ಕೆ ಬಾಧಕವಾಗುವ ಅಪಾಯಗಳಾಗಲಿ ಅಥವಾ ಇತರ ಅಂಶಗಳಾಗಲಿ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಇಂಥ ಶಾಸನ ರಚನೆಯನ್ನು ಸಾಮಾನ್ಯವಾಗಿ ಕಾರಖಾನೆಗಳಿಗೆ ಮಾತ್ರ ಸೀಮಿತಗೊಳಿಸುವರು. ಪುರುಷ ಕಾರ್ಮಿಕರ ಪರಿಹಾರ ಕಾನೂನಿನ ಬಗ್ಗೆಯೂ ಇದೇ ಮಾತನ್ನು ಹೇಳಬಹುದು. ಇದೇ ಕಾರಣಕ್ಕಾಗಿ ಕಾರಖಾನೆ ಗಳಲ್ಲಿ ದುಡಿಯುತ್ತಿರುವಾಗ ಸಂಭವಿಸಬಹುದಾದ ಅಪಘಾತಗಳಿಗೆ ಈ ಕಾನೂನು ಅನ್ವಯಿಸುತ್ತದೆ; ಈಗ ಈ ಶಾಸನ ರಚನೆ ಕಾರಖಾನೆಗಳಿಗೆ ಮಾತ್ರ ಅನ್ವಯಿಸಿದ್ದು, ಇನ್ನುಳಿದ ಉದ್ಯಮಗಳಿಗೆ ಇದು ಸಂಬಂಧಿಸಿಲ್ಲ.

ಈಗ ಉದ್ಯಮಗಳ ಮೇಲೆ ಬೀಳುವ ಭಾರದ ಬಗ್ಗೆ ಮಾನ್ಯ ಸಾಮಾನ್ಯ ಸದಸ್ಯರು ಹೇಳುತ್ತ ಈ ವಿಧೇಯಕದಿಂದ ಮಜೂರಿ ಕಡಿಮೆಯಾಗುವ ಸಂಭವವಿದೆಯೆಂದು ನುಡಿದಿರುವರು. ಮಜೂರಿ ಕಡಿಮೆಯಾಗುವುದು ಎಂಬುದರ ಬಗ್ಗೆ ನನಗೆ ಖಾತ್ರಿ ಇಲ್ಲ. ಒಂದು ವೇಳೆ ಹಾಗೆ ಆದರೂ, ಉದ್ಯಮದ ಮೇಲಿನ ಭಾಗವು ಕೆಲವು ಮಟ್ಟಿಗೆ ಬೇರೆಡೆಗೆ ಹಸ್ತಾಂತರವಾಗುವುದು; ಆದ್ದರಿಂದ ಈ ಕಾರಣದಿಂದ ಮಾನ್ಯ ಸದಸ್ಯರು ವಿಧೇಯಕವನ್ನು ವಿರೋಧಿಸುವ ಕಾರಣವಿಲ್ಲ. ಈ ವಿಧೇಯಕವು ಸ್ವೀಕೃತವಾದರೆ, ಬಹುಶಃ ಆ ಭಾರವು ಗ್ರಾಹಕನ ಮೇಲೆ ಬೀಳುವುದು; ಉತ್ಪಾದನೆಯು ಉತ್ಪಾದಕರಿಗೆ ಲಾಭಬರುವಂತಿರುವುದರಿಂದ ಇಂಥ ಉತ್ಪಾದನೆಗೆ ಹೆಚ್ಚಿನ ಬೆಲೆ ಕೊಡಲು ಸಮಾಜವು ವಿರೋಧಿಸಕೂಡದೆಂದು ನನ್ನ ನಿವೇದನೆ.

.                ಚಿತ್ರ - ಅಂತರ್ಜಾಲ 

ಈ ವಿಧೇಯಕವು ಮುಂಬೈ ಪ್ರಾಂತಕ್ಕೆ ಮಾತ್ರ ಸೀಮಿತವಾದುದು ಎಂಬ ಪ್ರಸ್ತಾಪವಿದೆ. ಹೀಗೆ ಮಾಡುವುದು ಅನ್ಯಾಯವಾದುದು; ಅಖಿಲ ಭಾರತಕ್ಕೇನೆ ಇದನ್ನು ಅನ್ವಯಿಸಬೇಕು; ಹೀಗೆ ಮಾಡುವುದ ರಿಂದ ಭಾರತದ ಇನ್ನುಳಿದ ಪ್ರದೇಶಗಳು ಹಾಗೂ ಪ್ರಾಂತಗಳು ಮುಂಬೈ ಪ್ರಾಂತಕ್ಕೆ ಸರಿಸಮಾನ ವಾಗುವುದೆಂದೂ ತಿಳಿಸಲಾಗಿದೆ. ಮಾನ್ಯರೆ, ಇದರ ಬಗ್ಗೆ ನಾನಿಷ್ಟೇ ಹೇಳಬಯಸುವೆ. ಬ್ರಿಟಿಷರು ಭಾರತಕ್ಕೆಲ್ಲಾ ಈ ವಿಧೇಯಕವನ್ನು ಅನ್ವಯಿಸಿದ್ದಾರೆಂದು ಭಾವಿಸೋಣ: ಆಗ ಯಾರಾದರೂ ಒಬ್ಬರು ಎದ್ದುನಿಂತು ಹೀಗೆಯೂ ಹೇಳಬಹುದು; "ಏಕೆ ಈ ವಿಧೇಯಕವು ಭಾರತಕ್ಕೆ ಮಾತ್ರ ಇರಬೇಕು?

ಉಳಿದ ದೇಶಗಳಿಗೆ ಏಕೆ ಬೇಡ: ಪ್ರಪಂಚದ ಇನ್ನುಳಿದ ದೇಶಗಳಿಗಿಂತ ಭಾರತವು ಹಾನಿ ಅನುಭವಿ ಸುವುದು. ಆದ್ದರಿಂದ ಪ್ರಪಂಚವೆಲ್ಲ ಈ ತತ್ವವನ್ನು ಸ್ವೀಕರಿಸುವವರೆಗೂ, ನಾವು ದಾರಿ ಕಾಯೋಣ. ಅಂದರೆ ಪ್ರತಿಯೊಬ್ಬರೂ ನಮ್ಮ ಜೊತೆ ಸರಿಸಮಾನಸ್ಕಂದರಾಗುವರು." ಆಗ ಅವರನ್ನು ತಡೆಯಲು ಶಕ್ಯವಿಲ್ಲ. ಇಂಥ ವಾದದಲ್ಲಿ ಏನೂ ಹುರುಳಿಲ್ಲವೆಂದು ನಾನು ನಿವೇದಿಸುವೆ. ಆದ್ದರಿಂದ ಈ ಪ್ರಾಂತದಲ್ಲಿ ನಮ್ಮ ಕಾರಖಾನೆಗಳಲ್ಲಿ ದುಡಿಯುತ್ತಿರುವ ಬಡ ಕಾರ್ಮಿಕ ಮಹಿಳೆಯರಿಗೆ ಈ ವಿಧೇ ಯಕದಲ್ಲಿ ಯೋಜಿಸಲಾದ ಸೌಲಭ್ಯಗಳು ಈ ವಿಧಾನ ಮಂಡಲದಿಂದ ದೊರೆಯಲೇಬೇಕೆಂಬುದು ನನ್ನ ವಿಚಾರವಾಗಿದೆ.

*ಬಿ.ಎಲ್.ಸಿ. ಡಿಬೇಟ್ಸ್, ಸಂಪುಟ XXIL, ಪುಟ ೩೮೧-೮೨

ದಿನಾಂಕ ೨೮ ಜುಲೈ ೧೯೨೮.

ಮೂಲ - ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳ ಸಂಪುಟ-೨


Tuesday, 7 April 2026

ವಿಶ್ವಗುರು ಬಸವಣ್ಣನವರ ಜನ್ಮಸ್ಥಳ


ಬಸವನ ಬಾಗೇವಾಡಿ, ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿರುವ 12ನೇ ಶತಮಾನದ ಸಮಾಜ ಸುಧಾರಕ, ಭಕ್ತಿ ಭಂಡಾರಿ ಬಸವಣ್ಣನವರ ಜನ್ಮಸ್ಥಳ ಆಗಿದೆ. ಇದು ವಿಜಯಪುರದಿಂದ ಸುಮಾರು 43-45 ಕಿ.ಮೀ ದೂರದಲ್ಲಿದ್ದು, ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಬಸವಣ್ಣನವರು ಇಲ್ಲಿ ಜನಿಸಿದರು.

ವಚನಕಾರರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಬಸವಣ್ಣನವರ ಜನ್ಮಭೂಮಿ ಇಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಬಾಗೇವಾಡಿಯಿಂದ ಬಸವನಬಾಗೇವಾಡಿ ಎಂದೇ ಖ್ಯಾತವಾಗಿದೆ. ಇಲ್ಲಿ ಪುರಾತನ ಕಾಲದ ಬಸವೇಶ್ವರ ದೇವಸ್ಥಾನ ನೋಡುಗರ ಮನ ಸೆಳೆಯುತ್ತದೆ.

ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ ಅಣ್ಣ ಬಸವಣ್ಣನಿಗೊಂದು ಸ್ಥಿರ ಸ್ಮಾರಕ ಆತನ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ‘ಬಸವ ಸ್ಮಾರಕ ಭವನ’ ನಿರ್ಮಾಣವಾಗಿದೆ. ಇಂಡೋ-ಸಾರ್ಸೆನಿಕ್ ಶಿಲ್ಪಕಲೆ ಹಾಗೂ ಅಷ್ಟಕೋನಾಕೃತಿ ಶೈಲಿಯ ಈ ಸ್ಮಾರಕ 90 ಅಡಿ ಎತ್ತರವಿದೆ. ಸ್ಮಾರಕದ ಸುತ್ತಲೂ ವರಾಂಡ ಇದ್ದು, ಚಾಲುಕ್ಯ ಶೈಲಿಯಲ್ಲಿ ಕೆತ್ತಿದ ಗ್ರಾನೈಟ್ ಕಲ್ಲಿನ ಕಂಬಗಳನ್ನು ಅಳವಡಿಸಲಾಗಿದೆ. ಪ್ರದರ್ಶನ ಸ್ಥಳದ ಛಾವಣಿ 30 ಅಡಿ ಎತ್ತರವಿದೆ. ಮಧ್ಯದಲ್ಲಿ 36 ಅಡಿ ಎತ್ತರದ ಇಂಡೋ-ಸಾರ್ಸೆನಿಕ್ ಶೈಲಿಯ ಗೋಪುರ ನಿರ್ಮಿಸಲಾಗಿದೆ. ಸುತ್ತಲೂ ಇರುವ ಕಿಂಡಿಗಳಿಂದ ದಿನವಿಡೀ ಸೂರ್ಯನ ಬೆಳಕು ಸ್ಮಾರಕದ ಒಳಗೆ ಬೀಳುವಂತೆ ಮಾಡಲಾಗಿದೆ.

ಬಸವಣ್ಣನವರ ಬಾಲ್ಯದ ದಿನಗಳಿಂದ ಹಿಡಿದು ಕೂಡಲ ಸಂಗಮದಲ್ಲಿ ಐಕ್ಯವಾಗುವವರೆಗೆ ಅವರ ಜೀವನದ ಪ್ರಮುಖ ಘಟನಾವಳಿಗಳನ್ನು ಪರಿಚಯಿಸುವ ಕಟ್ಟಿಗೆ, ಗಾಜು, ಕಲ್ಲು, ಕಂಚಿನಿಂದ ನಿರ್ಮಿಸಿರುವ ಕಲಾಕೃತಿಗಳು ಈ ಸ್ಮಾರಕದ ಮುಖ್ಯ ಆಕರ್ಷಣೆ.

ಬಸವಣ್ಣನವರ ತಂದೆ ಮಾದರಸ, ಅಕ್ಕ ನಾಗಮ್ಮ ಅವರ ಕಂಚಿನ ಮೂರ್ತಿ, ಕಟ್ಟಿಗೆಯ ತೊಟ್ಟಿಲು, ತಾಯಿ ಮಾದಲಾಂಬಿಕೆ ತನ್ನ ಮಗು ಬಸವಣ್ಣನನ್ನು ತೊಡೆಯ ಮೇಲೆ ಮಲಗಿಸಿಕೊಂಡಾಗ ಗುರು ಜಾತವೇದ ಮುನಿಗಳು ಆಶೀರ್ವದಿಸುವ ಮೂರ್ತಿ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಸ್ಮಾರಕದ ಮುಖ್ಯ ರಸ್ತೆಗೆ ಮಹಾದ್ವಾರ ಹಾಗೂ ವಿಶಾಲವಾದ ರಸ್ತೆ, ಉದ್ಯಾನವನ ತಲೆ ಎತ್ತಿದೆ. ಸ್ಮಾರಕದ ಕೆಳ ಮಹಡಿಯಲ್ಲಿ 250 ಆಸನದ ವಿಶಾಲವಾದ ಸಭಾಭವನ, ಗ್ರಂಥಾಲಯ ನಿರ್ಮಿಸಲಾಗಿದೆ. ಗುರು ಬಸವಣ್ಣ ಜನಿಸಿದ ಮನೆಯ ಸುತ್ತಲಿನ 5-6 ಮನೆಗಳನ್ನು ಸ್ವಾಧೀನ ಪಡಿಸಿಕೊಂಡು ಪ್ರಾಧಿಕಾರ ಈ ಸ್ಮಾರಕ ನಿರ್ಮಿಸಿದೆ.

ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ ಪುಣ್ಯಭೂಮಿ ಲಿಂಗಾಯತರು ನೋಡಲೇಬೇಕಾದ ಸ್ಥಳ. ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬಸವಣ್ಣನವರು ಹುಟ್ಟಿದ ಪುಣ್ಯಭೂಮಿಯ ದರ್ಶನದಿಂದ ಪುನೀತರಾಗುತ್ತಾರೆ.

ಬಸವನ ಬಾಗೇವಾಡಿ ಮುಖ್ಯ ನಗರಗಳಿಂದ ಇರುವ ದೂರ

ಬೆಂಗಳೂರುನಿಂದ ೫೨೬ ಕಿ.ಮೀ. NH-13
ಸೋಲಾಪುರ ಮಹಾರಾಷ್ಟ್ರದಿಂದ 141 ಕಿ.ಮೀ. NH-13
ಹೈದ್ರಾಬಾದನಿಂದ ಆಂಧ್ರ ಪ್ರದೇಶದಿಂದ 390 ಕಿ.ಮೀ.
ಕೂಡಲಸಂಗಮದಿಂದ ೫೮ ಕಿ.ಮೀ. NH-13
ಸಮೀಪದ ರೈಲ್ವೆ ನಿಲ್ದಾಣ ಅಲಮಟ್ಟಿ 32 ಕಿ. ಮೀ.
ಸಮೀಪದ ವಿಮಾನ ನಿಲ್ದಾಣ ಬೆಳಗಾವಿ 200 ಕಿ. ಮೀ.


DATA STRUCTURE LAB PROGRAMS

 

1) Write a C Program to find the GCD using recursive function

#include <stdio.h>

int hcf(int n1, int n2);

int main() {

    int n1, n2;

    printf("Enter two positive integers: ");

    scanf("%d %d", &n1, &n2);

    printf("G.C.D of %d and %d is %d.", n1, n2, hcf(n1, n2));

    return 0;

}

int hcf(int n1, int n2) {

    if (n2 != 0)

        return hcf(n2, n1 % n2);

    else

        return n1;

}

===================================================

2) Write a C Program to implement dynamic array, find the smallest and largest of the array.

#include <stdio.h>

#include <stdlib.h>

void main()

{

  int n,i;

  double *data;

  printf("Enter the total number of elements: ");

  scanf("%d", &n);

  // Allocating memory for n elements

  data = (double *)calloc(n, sizeof(double));

  if (data == NULL) {

    printf("Error!!! memory not allocated.");

    exit(0);

  }

  // Storing numbers entered by the user.

  for (i = 0; i < n; ++i) {

    printf("Enter number%d: ", i + 1);

    scanf("%lf", data + i);

  }

  // Finding the largest number

  for ( i = 1; i < n; ++i) {

    if (*data < *(data + i)) {

      *data = *(data + i);

    }

  }

  printf("Largest number = %.2lf", *data);

  free(data);

getch();

}

===================================================

3) Write a C Program to search an element using linear search technique.

/*C program to implement linear search */

#include<stdio.h>

void main()

{

int a[20],i,x,n;

clrscr();

printf("how many elements!");

scanf("%d",&n);

printf("enter the arrray elements:n");

for(i=0;i<n;i++)

scanf("%d",&a[i]);

printf("enter elements to search:");

scanf("%d",&x);

for(i=0;i<n;i++)

if(a[i]==x)

break;

if(i<n)

printf("elements found at index %d",i);

else

printf("elements not found");

getch();

}

 

  

 

 ===================================================


4) Write a C program to implement binary search

/* C program to implement the binary search */

#include < stdio.h >  

void main()  

    int c, first, last, middle, n, search, array[100]; 

    printf("Enter number of elements\n"); 

    scanf("%d", &n); 

    printf("Enter %d integers\n", n); 

    for (c = 0; c < n; c++) scanf("%d", & array[c]); 

    printf("Enter value to find\n"); 

    scanf("%d", & search); 

    first = 0; 

    last = n - 1; 

    middle = (first + last) / 2; 

    while (first <= last) 

    { 

        if (array[middle] < search) first = middle + 1; 

        else if (array[middle] == search)

       { 

            printf("%d found at location %d.\n", search, middle + 1); 

            break; 

        } else last = middle - 1; 

        middle = (first + last) / 2; 

    } 

    if (first > last) printf("Not found! %d is not present in the list.\n", search); 

  getch();

}


Wednesday, 1 April 2026

WEB TECHNOLOGIES

PART A

1] Design web pages for your college containing college name and logo, departments list using, list tags.

<html>

    <head>

        <title>

            College Department Details

        </title>

    </head>

    <body bgcolor="lightgray">

        <h1 align="center" style="color: black;">GFGC Shahapur</h1>

        

        <hr>

        <h2 align="center" style="color: black;">About College </h2>

        <p style="font-family:courier";>GFGC Shahapur serves a predominantly socially and economically disadvantaged student body. Students are from all communities, with more than 50% being women. The college is supported by a highly qualified faculty, most of whom hold advanced degrees like Ph.D. and M.Phil., and many serve as research supervisors recognized by Adikavi Sri Maharshi Valmiki University, Raichur.

        </p>

        <h2><b>Courses Offered</b></h2>

        <ul>

            <li>Bsc Computer Science</li>

            <li>Bsc Physics</li>

       </ul>

        <h2>Department of Computer Science</h2>

        <p style="font-family:courier">To educate the young

             minds with the ability to manage real world problem with the latest technology, 

             to inculcate professional behaviors, strong ethical values, innovative research capability and leadership ability.

              Help the students to explore the depths of computer science, exalt in them and at the same time join hands with the other 

              branches of science to turn something virtual into real and vice versa.</p>

        <h2>Faculties of Computer Science</h2>

        <ol>

            <li>Anil</li>

            <li>Rajesh</li>

            <li>Sangeeta</li>

            <li>Keerti</li>

        </ol>

        <h3>Condact as </h3>

        <p>Phone Number: 223344</p>

        <p>Email: gfgcs@gmail.com</p>

    </body>

</html>

OUTPUT



=================================================

2] Create a class timetable using table tag

<!DOCTYPE html>

<html>

<head>

</head>

<body>

<h2 align="center">Class Timetable</h2>

<table align="center" border="1">

  <tr>

    <th>Time / Day</th>

    <th>Monday</th>

    <th>Tuesday</th>

    <th>Wednesday</th>

    <th>Thursday</th>

    <th>Friday</th>

  </tr>

  <tr>

    <td>09:00 - 10:00</td>

    <td>Mathematics</td>

    <td>English</td>

    <td>History</td>

    <td>Science</td>

    <td>Geography</td>

  </tr>

  <tr>

    <td>10:00 - 11:00</td>

    <td>Science</td>

    <td>Mathematics</td>

    <td>English</td>

    <td>Art</td>

    <td>Physical Ed</td>

  </tr>

  <!-- Lunch Break Row using Colspan -->

  <tr>

    <td>11:00 - 12:00</td>

    <td colspan="5">LUNCH BREAK</td>

  </tr>

  <tr>

    <td>12:00 - 01:00</td>

    <td>History</td>

    <td>Geography</td>

    <td>Science</td>

    <td>Mathematics</td>

    <td>English</td>

  </tr>

</table>

</body>

</html>


OUTPUT





======================================================

3. Write a HTML code to design Student registrations form for your college Admission.

<html>

<head>

<meta charset="UTF-8">

<meta name="viewport"content="width=device-width,initial-scale=1.0">

<title>Student Registration Form</title>

<style>

body{

font-family:Arial,Sans-serif;

background-color:#f4f4f4;

margin:0;

padding:0;

}

.container{

max-width:600px;

margin:20px auto;

background-color:#fff;

padding:20px;

border-radius:8px;

box-shadow:0010pxrgba(0,0,0,0.1);

}

h2{

text-align:center;

margin-bottom:20px;

}

label{

font-weight:bold;

}

input[type="text"],

input[type="email"],

Select{

width:100%;

padding:10px;

margin:5px 0;

border:1pxsolid#ccc;

border-radius:5px;

box-sizing:border-box;

}

input[type="submit"]{

width:100%;

background-color:#4CAF50;

color:white;

padding:12px 20px;

margin:8px 0;

border:none;

border-radius:4px;

Cursor:pointer;

}

input[type="submit"]:hover{

background-color:#45a049;

}

</style>

</head>

<body>

<div class="container">

<h2>Student Registration Form</h2>

<form action="#" method="post">

<label for="fullname">Full Name:</label>

<input type="text" id="fullname" name="fullname" required>

<label for="email">Email:</label>

<input type="email" id="email" name="email" required>

<label for="phone Number">Phone Number:</label>

<input type="text" id="phone Number" name="phone Number" required>

<label for="gender">Gender:</label>

<select id="gender" name="gender" required>

<option value="">Select</option>

<option value="male">Male</option>

<option value="female">Female</option>

<option value="other">Other</option>

</select>

<label for="date">Date of Birth:</label>

<input type="date" id="dob" name="dob" required>

<label for="address">Address:</label>

<textarea id="address" name="address" rows="4" required>

</textarea>

<input type="submit" value="submit">

</form>

</div>

</body>

</html>

OUTPUT


4. Design Web Pages with includes Multi-Media data (Image, Audio, Video, GIFs etc)

<html>

<head>

</head>

<body>

<h1>Multimedia Demo</h1>

<img src="ASMVUR-Logo.png">

<img style="width:240px;height:100px;" src="Neem.jpg">

</body>

</html>

OUTPUT




5. Create a web page using frame.

File Name : First.html

<html>

<body>

<h1>The iframe element</h1>

<iframe src="innerFrame.html" title="W3Schools Free Online Web Tutorials">

</iframe>

</body>

</html>

File Name : innerFrame.html

<html>
<body>

<h1>This is inner frame web page</h1>

</body>
</html>

OUTPUT




6. Write code in HTML to develop a webpage having two frames that divide the webpage intotwo equal rows and then divide the row into equal columnsfill each frame with a different background color.

File: home.html

<!DOCTYPE html>

<html>

<head>

    <title>Frames Example</title>

</head>

<!-- Divide page into 2 equal rows -->

<frameset rows="50%,50%">

    <!-- First row: 2 equal columns -->

    <frameset cols="50%,50%">

        <frame src="frame1.html">

        <frame src="frame2.html">

    </frameset>


    <!-- Second row: 2 equal columns -->

    <frameset cols="50%,50%">

        <frame src="frame3.html">

        <frame src="frame4.html">

    </frameset>

</frameset>

</html>

------------------------------------------

File: frame1.html

<html>

<body style="background-color: lightcoral;">

    <h2>Frame 1</h2>

</body>

</html>

------------------------------------------

File: frame2.html

<html>

<body style="background-color: lightblue;">

    <h2>Frame 2</h2>

</body>

</html>

------------------------------------------

File: frame3.html

<html>

<body style="background-color: lightgreen;">

    <h2>Frame 3</h2>

</body>

</html>

------------------------------------------

File : frame4.html

<html>

<body style="background-color: lightyellow;">

    <h2>Frame 4</h2>

</body>

</html>

OUTPUT




7. Write CSS code to Use Inline CSS to format your ID Card.

<!DOCTYPE html>
<html lang="en">
<head>
<meta charset="UTF-8">
<meta name="viewport"content="width=device-width,initial-scale=1.0">
<title>Id card</title>
<style>
/*Incline CSS for IDcard for matting*/
#id-card{
width:300px;
height:200px;
border:2px solid#333;
border-radius:10px;
padding:20px;
box-sizing:border-box;
font-family:Arial,Sans-Serif;
}
#id-card h2{
margin-bottom:10px;
font-size:16px;
margin-bottom:5px;
}
#id-card
photo{
width:100px;
height:100px;
border-radius:50%;
background-color:#333;
margin-right:10px;
float:left;
}
</style>
</head>
<body>
<div id="id-card">
<div class="photo">
</div>
<h2>JOhn Doe</h2>
<p>Occupation:Developer</p>
<p>Address:123MainStreet,city,Country</p>
<p>Email:johndoe@Example.com</p>
<p>phone:+1234567890</p>
</div>
</body>
</html>

OUTPUT



=====================================================

8. Using HTML, CSS create display a text called -Hello India !! on top of an image of India- Map using an overlay.

<!DOCTYPE html>

<html lang="en">

<head>

  <meta charset="UTF-8">

  <title>Hello India Overlay</title>

  <style>

    body {

      margin: 0;

      font-family: Arial, sans-serif;

    }


    .container {

      position: relative;

      width: 100%;

      max-width: 600px;

      margin: auto;

    }


    .container img {

      width: 100%;

      height: auto;

      display: block;

    }


    .overlay-text {

      position: absolute;

      top: 20px;          /* adjust position */

      left: 50%;

      transform: translateX(-50%);

      color: white;

      font-size: 40px;

      font-weight: bold;

      background: rgba(0, 0, 0, 0.5); /* optional background */

      padding: 10px 20px;

      border-radius: 8px;

    }

  </style>

</head>

<body>

  <div class="container">

    <img src="map.png" alt="India Map">

    <div class="overlay-text">Hello India</div>

  </div>

</body>

</html>


OUTPUT




Part B

1. Write a JavaScript Program to perform Basic Arithmetic operations.

<html lang="en">
<head>
<meta charset="UTF-8">
<meta name="viewport"content="width=device-width,initial-scale=1.0">
<title>Airthmetic Operations</title>
<style>
body{
font-family:Arial,Sans-Serif;
margin:0;
padding:20px;
}
input[type="number"]{
width=100px;
padding:5px;
margin-right:10px;
}
button{
padding:5px 10px;
Cursor:pointer;
}
#result{
margin-top:10px;
}
</style>
</head>
<body>
<h2>Airthmetic operations</h2>
<input type="number" id="num1" placeholder="enter first number">
<input type="number" id="num2" placeholder="enter second number">
<button onclick="add()">Add</button>
<button onclick="subtract()">Subtract</button>
<button onclick="multiply()">Multiply</button>
<button onclick="divide()">Divide</button>
<div id="result"></div>
<script>
function add(){
const num1=parseFloat(document.getElementById('num1').value);
const num2=parseFloat(document.getElementById('num2').value);
document.getElementById('result').innerText="Result:"+(num1+num2);
}
function subtract(){
const num1=parseFloat(document.getElementById('num1').value);
const num2=parseFloat(document.getElementById('num2').value);
document.getElementById('result').innerText="Result:"+(num1-num2);
}
function multiply(){
const num1=parseFloat(document.getElementById('num1').value);
const num2=parseFloat(document.getElementById('num2').value);
document.getElementById('result').innerText="Result:"+(num1*num2);
}
function divide(){
const num1=parseFloat(document.getElementById('num1').value);
const num2=parseFloat(document.getElementById('num2').value);
if(num2==0){
document.getElementById('result').innerText="cannot divide by zero!";
}else{
document.getElementById('result').innerText="Result:"+(num1/num2);
}
}
</script>
</body>
</html>
OUTPUT



=======================================================

2. JavaScript Program to Check Prime Number.

<html>

<body>

<script>

function PrimeNo()

{  

  var i,flag=0;

  var n=prompt("enter a number");

  for(i=1;i<=n;i++)

  {

    if(n%i==0)

    {

      flag+=1;

    }

  }

    if(flag==2)

      { document.write(n+" is prime number"); }

       

    else{ document.write(n+" is not a prime number"); }              

}

</script>

  <form>

         <input type="button" value="prime number" onclick="PrimeNo();">

  </form>

</body>

</html>            

OUTPUT




3. JavaScript Program to implement Javascript Object Concept.

<html>

<body>

<h1>JavaScript Objects</h1>

<h2>Creating an Object</h2>

<p id="demo"></p>

<script>

// Create an Object:

const car = {

  type:"Fiat",

  model:"500",

  color:"white"

};

// Display Data from the Object:

document.getElementById("demo").innerHTML = "The car type is " + car.type;

</script>

</body>

</html>

OUTPUT


4. JavaScript Program to Create Array and inserting Data into Array.

<html>

<body>

<h1>JavaScript Arrays</h1>


<p id="demo"></p>


<script>

const cars = ["Saab", "Volvo", "BMW"];

document.getElementById("demo").innerHTML = cars;

</script>


</body>

</html>

OUTPUT


5. JavaScript Program to Validate an Email Address.

FIRST PART: WEB PAGE

<!DOCTYPE html>

<html lang="en">

<head>

<meta charset="utf-8">

<title>JavaScript form validation - checking email</title>

<link rel='stylesheet' href='form-style.css' type='text/css' />      

</head>

<body onload='document.form1.text1.focus()'>

<div class="mail">

<h2>Input an email and Submit</h2>

<form name="form1" action="#"> 

<input type='text' name='text1'/></li>

<input type="submit" name="submit" value="Submit" onclick="ValidateEmail(document.form1.text1)"/>

</form>

<script src="evalid.js"></script>

</body>

</html>

SECOND PART: JavaScript code
function ValidateEmail(inputText)
{
var mailformat = /^\w+([\.-]?\w+)*@\w+([\.-]?\w+)*(\.\w{2,3})+$/;
if(inputText.value.match(mailformat))
{
alert("Valid email address!");
document.form1.text1.focus();
return true;
}
else
{
alert("You have entered an invalid email address!");
document.form1.text1.focus();
return false;
}
}

OUTPUT



6. Write a Program for printing System Date & Time using SERVLET.

Servlet code

import java.io.*;
import java.util.Date;
import javax.servlet.*;
import javax.servlet.http.*;

public class DateTimeServlet extends HttpServlet {

    public void doGet(HttpServletRequest request, HttpServletResponse response)
            throws ServletException, IOException {

        // Set response content type
        response.setContentType("text/html");

        // Get writer object
        PrintWriter out = response.getWriter();

        // Get current date and time
        Date currentDate = new Date();

        // HTML response
        out.println("<html><body>");
        out.println("<h2>System Date & Time</h2>");
        out.println("<h3>" + currentDate.toString() + "</h3>");
        out.println("</body></html>");
    }
}
web.xml code
<web-app>
    <servlet>
        <servlet-name>DateTimeServlet</servlet-name>
        <servlet-class>DateTimeServlet</servlet-class>
    </servlet>

    <servlet-mapping>
        <servlet-name>DateTimeServlet</servlet-name>
        <url-pattern>/datetime</url-pattern>
    </servlet-mapping>
</web-app>

OUTPUT



7. Write a server side SERVLET program for accept number from HTML file and Display.

HTML code

<!DOCTYPE html>

<html>

<head>

    <title>Enter Number</title>

</head>

<body>


<h2>Enter a Number</h2>


<form action="display" method="get">

    <label>Number:</label>

    <input type="text" name="num">

    <input type="submit" value="Submit">

</form>

</body>

</html>

Servlet code

import java.io.*;

import javax.servlet.*;

import javax.servlet.http.*;


public class DisplayServlet extends HttpServlet {


    public void doGet(HttpServletRequest request, HttpServletResponse response)

            throws ServletException, IOException {


        response.setContentType("text/html");

        PrintWriter out = response.getWriter();


        // Get value from form

        String number = request.getParameter("num");


        out.println("<html><body>");

        out.println("<h2>Entered Number is:</h2>");

        out.println("<h3>" + number + "</h3>");

        out.println("</body></html>");

    }

}


web.xml

<web-app>

    <servlet>

        <servlet-name>DisplayServlet</servlet-name>

        <servlet-class>DisplayServlet</servlet-class>

    </servlet>


    <servlet-mapping>

        <servlet-name>DisplayServlet</servlet-name>

        <url-pattern>/display</url-pattern>

    </servlet-mapping>

</web-app>


OUTPUT



8. Write a program to Creating the Life-Cycle Servlet Application.

Servlet code

import java.io.*;

import javax.servlet.*;

import javax.servlet.http.*;


public class LifeCycleServlet extends HttpServlet {


    // 1. Initialization method

    public void init() throws ServletException {

        System.out.println("Servlet Initialized (init method called)");

    }


    // 2. Service method (handling request)

    public void doGet(HttpServletRequest request, HttpServletResponse response)

            throws ServletException, IOException {


        response.setContentType("text/html");

        PrintWriter out = response.getWriter();


        out.println("<html><body>");

        out.println("<h2>Servlet Life Cycle Demo</h2>");

        out.println("<h3>Service Method Executed</h3>");

        out.println("</body></html>");


        System.out.println("Service method executed (doGet called)");

    }


    // 3. Destroy method

    public void destroy() {

        System.out.println("Servlet Destroyed (destroy method called)");

    }

}

web.xml

<web-app>

    <servlet>

        <servlet-name>LifeCycleServlet</servlet-name>

        <servlet-class>LifeCycleServlet</servlet-class>

    </servlet>


    <servlet-mapping>

        <servlet-name>LifeCycleServlet</servlet-name>

        <url-pattern>/lifecycle</url-pattern>

    </servlet-mapping>

</web-app>

OUTPUT